ಬಾರ್ ಮಾಲೀಕನೊಬ್ಬನನ್ನು ಕುಡುಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಮದ್ಯ ನೀಡುವಂತೆ ಬಾರ್ ಮಾಲೀಕನಿಗೆ ಕುಡುಕರು ಕಾಟ ಕೊಟ್ಟಿದ್ದಾರೆ. ಆದರೆ ಬಾರ್ ಅಂಡ್ ರೆಸ್ಟೋರೆಂಟ್ ಆಗಿರುವುದರಿಂದ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ. ಕೇವಲ ಸ್ವಚ್ಛತೆ ಮಾಡುತ್ತಿದ್ದೇವೆ ಅಂತ ಮಾಲೀಕ ಹೇಳಿದ್ದಾನೆ. ಆದರೆ ಆತನ ಮಾತನ್ನು ಕೇಳದ ಮೂವರು ಕುಡುಕರು, ಬಾರ್ ಮಾಲೀಕನನ್ನು ಎಣ್ಣೆ ಕೊಡದದ್ದಕ್ಕೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.ರಾಯಚೂರಿನ ದೇವದುರ್ಗ ನಗರದಲ್ಲಿ ಈ ಘಟನೆ ನಡೆದಿದ್ದು, ಮಾಲಿಕ ರವೀಂದ್ರ ಎಂಬುವರು