-ನಾಡಿಗೆ, ದೇಶಕ್ಕೆ ಅನ್ನ ಕೊಡುವ ರೈತರ ಬಗ್ಗೆ ಮಂತ್ರಿಗಳ ಈ ಧೋರಣೆ ಸರಿಯಲ್ಲ.ಸರ್ಕಾರದಲ್ಲಿರುವ ಮಂತ್ರಿಗಳ ನಡವಳಿಕೆ ಸರಿಯಲ್ಲ.ಜಮೀರ್ ಅಹಮದ್ ಕೂಡಾ ಮೊನ್ನೆ ನಡೆದುಕೊಂಡಿದ್ದು ಸರಿಯಲ್ಲ.ಐಷಾರಾಮಿ ವಿಮಾನದಲ್ಲಿ ಬಂದು ಅವರೇ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕ್ಕೊಂಡಿದಾರೆ