ಏರ್ಪೋರ್ಟ್ ನಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಿಸಿರುವ ವಿಚಾರವಾಗಿ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಪ್ರತಿಮೆ ಸರ್ಕಾರದ ಹಣದಲ್ಲಿ ಮಾಡಿದ್ದೇ ದೊಡ್ಡ ಅಪರಾಧ.ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಅವರಿಗೆ ನಾವು ಜಾಗ ಕೊಟ್ಟಿದ್ದೇವೆ ದುಡ್ಡು ಕೊಟ್ಟಿದ್ದೇವೆ.ನಾವು ಏರ್ಪೋರ್ಟ್ ಗೆ ಸುಮಾರು ನಾಲ್ಕು ಸಾವಿರ ಎಕರೆಗೂ ಹೆಚ್ಚು ಜಾಗ ನೀಡಿದ್ದೇವೆ.ಇದರಲ್ಲಿ 2000 ಎಕರೆ ಜಮೀನನಲ್ಲಿ ಎಕರೆಗೆ ಕೇವಲ ಆರು ಲಕ್ಷಕ್ಕೆ ಕೊಟ್ಟಿದ್ದೇವೆ .ಅವರಿಗೆ ಹೇಳಿದ್ದರೆ ನಿರ್ಮಾಣ ಮಾಡ್ತಿದ್ದರು . ಸರ್ಕಾರದ ದುಡ್ಡಿನಲ್ಲಿ