ತಿಹಾರ್ ಜೈಲಿನಲ್ಲಿರೋ ಡಿಕೆ ಶಿವಕುಮಾರ್ ಜೈಲು ಸೇರುವಂತಾಗಲು ಮೈತ್ರಿ ಪಕ್ಷಗಳ ನಾಯಕರೇ ಮುಹೂರ್ತ ಇಟ್ಟಿದ್ದರಾ ಅನ್ನೋ ಅನುಮಾನವನ್ನು ಸಚಿವರೊಬ್ಬರು ವ್ಯಕ್ತಪಡಿಸಿದ್ದಾರೆ.ಸಿದ್ದರಾಮಯ್ಯ-ಕುಮಾರಸ್ವಾಮಿ –ದೇವೇಗೌಡರ ನಡುವೆ ಯಾರಿಗೂ ಯಾರಿಗೂ ಆಗೊಲ್ಲ, ಒಬ್ಬರ ಒಬ್ಬರ ಕಾಲು ಎಳೆಯೋದರಲ್ಲೇ ಮೈತ್ರಿ ಸರ್ಕಾರ ಪಥನವಾಯಿತು. ಡಿ.ಕೆ.ಶಿವಕುಮಾರ್ ಜೈಲು ಸೇರಲು ಮಾಡಿದ ದೊಡ್ಡ ಡ್ರಾಮಾ ಎಂದು ಆರೋಗ್ಯ ಸಚಿವ ಶ್ರೀರಾಮುಲು ಚಾಮರಾಜನಗರದಲ್ಲಿ ಗಂಭೀರ ಆರೋಪಿಸಿದರು.ಆರೋಗ್ಯ ಸಚಿವರಾದ ಬಳಿಕ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ