ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಲು ಐದು ರಾಜ್ಯಗಳಿಂದ 40 ಮಂದಿ ಪ್ರಧಾನ ಕಾರ್ಯದರ್ಶಿಗಳ ತಂಡ ರಾಜ್ಯದಲ್ಲಿ ಠಿಕಾಣಿ ಹೂಡಿದೆ. ಬಿಜೆಪಿ ಪರವಾಗಿ ಸದ್ದಿಲ್ಲದೇ ಪ್ರಚಾರ ಮಾಡುವ ಈ ತಂಡ ಚುನಾವಣೆ ಮುಗಿಯುವವರೆಗೆ ರಾಜ್ಯದಲ್ಲೇ ಇರಲಿದೆ. ಉತ್ತರಪ್ರದೇಶ, ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಪ್ರಚಾರ ನಡೆಸಿದ ವೃತ್ತಿಪರ ತಂಡವನ್ನೇ ರಾಜ್ಯಕ್ಕೆ ಅಮಿತ್ ಶಾ ಕಳುಹಿಸಿದ್ದಾರೆ. ಒಂದು ವಾರದ ಹಿಂದೆಯೇ ರಾಜ್ಯಕ್ಕೆ ಬಂದಿರುವ ಈ