ಸ್ವಚ್ಛ ಭಾರತದ ಮಾತನಾಡುವ ಬಿಜೆಪಿಯವರು ಅರಮನೆ ಮೈದನಾದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಸ್ವಚ್ಛತೆಯನ್ನು ಮರೆತಿದ್ದಾರೆ.