ಬಿಜೆಪಿಯವರು ಡೋಂಗಿ ರಾಜಕಾರಣ ಮಾಡ್ತಿದ್ದಾರೆ. ಹೊಸದಾಗಿ ಕಮಲ ನರ್ಸಿಂಗ್ ಬೇರೆ ಮಾಡಿದ್ದಾರೆ. ಆದರೂ ನರ್ಸಿಂಗ್ ಹೋಂಗೆ ಪೇಶೆಂಟ್ ಹೋಗ್ತಿಲ್ಲ ಅಂತ ಜೆಡಿಎಸ್ ವ್ಯಂಗ್ಯವಾಡಿದೆ.ವಿಧಾನ ಪರಿಷತ್ ಸದಸ್ಯ ಸರವಣ ಹೇಳಿಕೆ ನೀಡಿದ್ದು, ಬಿಜೆಪಿ ಆಪರೇಷನ್ ಕಮಲಕ್ಕೆ ಲೇವಡಿ ಮಾಡಿದ್ದಾರೆ.ನಮ್ಮ ಪಕ್ಷದಲ್ಲಿ ಸಣ್ಣ ಪುಟ್ಟ ಸಮಸ್ಯೆಯಿದೆ ನಿಜ. ವಿಶ್ವನಾಥ್, ಸಿದ್ದರಾಮಯ್ಯ ಮಾತು ನಾನು ಕೇಳಿದ್ದೇನೆ. ಇದನ್ನ ನಮ್ಮ ಹಿರಿಯರು ಕೂತು ಬಗೆಹರಿಸುತ್ತಾರೆ. ಇದಕ್ಕೆ ಬಿಜೆಪಿಯವರು ಗೆದ್ದು ಬೀಗ ಬೇಕಿಲ್ಲ ಎಂದು ಟಾಂಗ್ ನೀಡಿದ್ರು.ಯಡಿಯೂರಪ್ಪ