ಕಲ್ಪತರು ನಾಡಲ್ಲಿ ಬಿಜೆಪಿ ಟಿಕೆಟ್ ಗಾಗಿ ಭಾರಿ ಲಾಬಿ ಶುರುವಾಗಿದೆ.ದೆಹಲಿ ನಾಯಕರ ಮನೆ ಬಾಗಿಲು ಬಡಿಯುತ್ತಿರುವ ಮತ್ತೊರ್ವ ಟಿಕೆಟ್ ಆಕಾಂಕ್ಷಿ ಗಮನ ಸೆಳೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅವಿನಾಶ್ ರೈ ಕನ್ನಾ ಸೇರಿ ಹಲವರ ಭೇಟಿ ಮಾಡಲಾಗಿದೆ. ತಿಪಟೂರು ಶಾಂತಕುಮಾರ್ ರಿಂದ ಟಿಕೆಟ್ ಪಡೆಯಲು ಕಸರತ್ತು ಆರಂಭಗೊಂಡಿದೆ.ದೆಹಲಿ ಮಟ್ಟದಲ್ಲಿ ಟಿಕೆಟ್ ಲಾಬಿಗಿಳಿದ ಶಾಂತಕುಮಾರ್, ತಮ್ಮದೇ ಸ್ಟೈಲ್ ನಲ್ಲಿ ಟಿಕೆಟ್ ಪಡೆಯಲು ಯತ್ನ ಮುಂದುವರಿಸಿದ್ದಾರೆ. ದೆಹಲಿ ನಾಯಕರ ಭೇಟಿಯ ಫೋಟೊ ಹರಿಬಿಟ್ಟ