ಮುಂಬರುವ ವಿಧಾನಸಭೆ ಚುನಾವಣೆ ಆಧುನೀಕರಣಗೊಳ್ಳುತ್ತಿದೆ. ಬಿಜೆಪಿ ನಾಯಕರು ಸಾಮಾಜಿಕ ಜಾಲ ತಾಣವನ್ನು ಬಳಸಿಕೊಂಡು ಮತದಾರರನ್ನು ತಲುಪಲು ಹೊಸ ಸಮರ ಆರಂಭಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಗಾಗಿ 7 ಸಾವಿರ ವಾಟ್ಸಪ್ ಗ್ರೂಪ್ಗಳನ್ನು ಬಳಕೆ ಮಾಡಲು ಬಿಜೆಪಿಯ ಸಾಮಾಜಿಕ ಅಂತರ್ಜಾಲ ವಿಭಾಗ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯ ಚುನಾವಣೆ ಚಾಣಕ್ಯ ಅಮಿತ್ ಶಾ ಅವರ ಆದೇಶದ ಮೇರೆಗೆ ಸಾವಿರಾರು ವಾಟ್ಸಪ್ ಗ್ರೂಪ್ಗಳ ಬಳಕೆಗೆ ನಿರ್ಧರಿಸಲಾಗಿದ್ದು, ಪ್ರತಿಯೊಂದು ವಾಟ್ಸಪ್ ಗ್ರೂಪ್ನಲ್ಲಿ