ಕೇಂದ್ರ ಸರ್ಕಾರವು ಹೊರಡಿಸಿರುವ ಜಿಎಸ್ಆರ್ ಆನ್ಲೈನ್ ಔಷಧಿ ಮಾರಾಟ ಮಾಡುವ ಇ-ಫಾರ್ಮಸಿ ನಿಯಮಾವಳಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಕೆಲವು ಅಸೋಸಿಯೇಷನ್ ಗಳು ಕರೆ ನೀಡಿರುವ ಫಾರ್ಮಸಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.ಅಖಿಲ ಭಾರತ ಮೆಡಿಕಲ್ಸ್ ಬಂದ್ ಗೆ ಕರೆ ನೀಡಿದ್ದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಾದ್ಯಂತ ಹಾಗೂ ರಾಜ್ಯದ ಇತರ ಪ್ರದೇಶಗಳಲ್ಲಿ ಕೆಲವು ಮೆಡಿಕಲ್ಸ್ ಗಳು ಬಂದ್ ಮಾಡಿಲ್ಲ. ಹೀಗಾಗಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.ರೋಗಿಗಳ ಹಿತದೃಷ್ಟಿಯಿಂದ