ರಾಮನಗರ: ಟ್ರ್ಯಾಕ್ಟರ್ ಕಲಿಯುವ ಆಸೆಪಟ್ಟು ಹುಡುಗನೊಬ್ಬ ಜೀವ ಕಳೆದುಕೊಂಡ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾದೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.