ಅಲ್ಲಿ ಬೆಳ್ಳಂಬೆಳಿಗ್ಗೆ 20 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಣಿಸಿಕೊಂಡಿತ್ತು. ಕಾಡಾನೆಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿಯಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಕಾಡಾನೆಗಳು ಬಿಡದೇ ಬೆನ್ನಟ್ಟಿ ಬಂದವು. ಆ ಮೇಲೆ ಏನಾಯ್ತು ಗೊತ್ತಾ?ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಗೆ ಕಡಿವಾಣ ಬೀಳುತ್ತಿಲ್ಲ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಜೇಂದ್ರಪುರ ಗ್ರಾಮದ ಹೊಂಡದಲ್ಲಿ ಕೆಲವು ಹೊತ್ತು ಕಾಡಾನೆಗಳು ಆಟ ಆಡಿವೆ. ಆ ಗುಂಪಿನಲ್ಲಿ 5 ಕ್ಕೂ ಹೆಚ್ಚು ಮರಿ ಆನೆಗಳು ಇದ್ದವು. ಆನೆ ಹಿಂಡು ಕಂಡು