ಉಪ ಚುನಾವಣೆ ಪ್ರಚಾರ ಸಮಯದಲ್ಲಿ ರಾಷ್ಟ್ರೀಯ ಪಕ್ಷವೊಂದರ ಅಭ್ಯರ್ಥಿ ಬಿಕ್ಕಿ ಬಿಕ್ಕಿ ಅತ್ತು ಮತಯಾಚನೆ ಮಾಡಿರೋ ಘಟನೆ ನಡೆದಿದೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್.ದಯಮಾಡಿ ನನ್ನ ಕೈಬಿಡಬೇಡಿ. ನನಗೆ ಮತ ನೀಡಿ ನಿಮ್ಮ ಮನೆಯಾಳಿನಂತೆ ಕೆಲಸ ಮಾಡ್ತೀನಿ. ನಾನು ಎರಡು ಚುನಾವಣೆಯಲ್ಲಿ ಸೋತಿದ್ದೇನೆ ನನ್ನ ಬಳಿ ಹಣವಿಲ್ಲ. ನಿಮ್ಮ ಸೇವಕನಂತೆ ಕೆಲಸ ಮಾಡಿ ನಿಮ್ಮ