ಬೆಂಗಳೂರಿನಲ್ಲಿ ನಿಂತಿದ್ದ ಗಾಡಿಗೆ ಕ್ಯಾಂಟರ್ ಡಿಕ್ಕಿ ಹೊಡೆದು ಕ್ಯಾಂಟರ್ ಚಾಲಕ ಸಂತೋಷ್ ನಾಯಕ್ ಸ್ಥಳದಲ್ಲೇ ಸಾವನಾಪ್ಪಿರುವ ಘಟನೆ ನೈಸ್ ರೋಡ್ ನಾಗೇಗೌಡಪಾಳ್ಯ ಬ್ರಿಡ್ಜ್ ಬಳಿ ನಡೆದಿದೆ. ಕಳೆದ ರಾತ್ರಿ ಅಪಘಾತ ನಡೆದಿದ್ದು,ಅತೀ ವೇಗದ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ.ಕ್ಯಾಂಟರ್ ಚಾಲಕ ನಿಂತಿದ್ದ ಈಚರ್ ಗಾಡಿಗೆ ಡಿಕ್ಕಿ ಹಿನ್ನಲೆ ಕ್ಯಾಂಟರ್ ಚಾಲಕ ಸಂತೋಷ್ ವಾಹನಗಳ ಮಧ್ಯೆ ಸಿಲುಕಿದ್ದಾನೆ.ಆತನನ್ನು ಹೊರತೆಗೆಯಲು ಸ್ಥಳೀಯರು ಹಾಗೂ ತಲ್ಲಘಟ್ಟಪುರ ಸಂಚಾರಿ ಪೊಲೀಸರು ಹರಸಾಹಸಪಾಟ್ಟಿದ್ದಾರೆ.ಡಿಕ್ಕಿ ರಭಸಕ್ಕೆ ಎರಡು