ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಗಾರ್ಡನ್ ಸಿಟಿಯಲ್ಲಿ ಕಂಬಳ ಆಯೋಜಿಸಲಾಗ್ತಿದೆ. 150 ಕ್ಕೂ ಹೆಚ್ಚು ಕೋಣಗಳ ಜೋಡಿಗಳು ಈ ಸ್ಪರ್ಧೆಯಲ್ಲಿ ಭಾಗಿ ಸಾಧ್ಯತೆಯಿದೆ. ನವೆಂಬರ್ 24 -25 ರಂದು ನಗರದ ಅರಮನೆ ಮೈದಾನದಲ್ಲಿ ಕಂಬಳ ಆಯೋಜಿಸಲಾಗಿದೆ. ಹತ್ತು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ ಅಂತ ಸಮಿತಿ ಹೇಳಿಕೆ ನೀಡಿದೆ. ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದಲ್ಲಿ ಕಂಬಳ ಉತ್ಸವ ಪ್ರಸಿದ್ಧ ಪಡೆದಿದೆ. ಆಯೋಜನೆ ಸಮಿತಿ ಈಗಾಗಲೇ ಕಂಬಳಕ್ಕೆ ಗುದ್ದಲಿ