ಸ್ವಚ್ಛ ಭಾರತ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಸ್ಪಚ್ಛ ಭಾರತ್ ಅರ್ಬನ್ ಮಿಷನ್-2.0ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದಾರೆ. ಅಮೃತ ಮಿಷನ್ 2.O ಯೋಜನೆ ಉದ್ಘಾಟನೆ ಮಾಡಲಾಗಿದೆ.ಅರ್ಬನ್ ಮಿಷನ್-2.0ಯಿಂದ ತ್ಯಾಜ್ಯನ ನಿರ್ವಹಣೆಗೆ ಒತ್ತು ಕೊಡಲಾಗಿದೆ. ದೇಶದ ಪ್ರತಿ ನಗರಕ್ಕೆ ಕುಡಿಯಲು ಶುದ್ಧ ನೀರು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ಇನ್ನೂ ನಗರಗಳಲ್ಲಿ ಕಸ ಮುಕ್ತ, ಜಲ ಸುರಕ್ಷೆತೆ ಹೆಜ್ಜೆ ಮುಂದಿಟ್ಟಿದ್ದೇವೆ. ಈಗಾಗಲೇ ದೇಶದಲ್ಲಿ 10 ಕೋಟಿ