Widgets Magazine

ದರಿದ್ರ ಸರಕಾರ ರಾಜ್ಯದಲ್ಲಿದೆ ಎಂದ ಮುಖ್ಯಮಂತ್ರಿ

ದಾವಣಗೆರೆ| Jagadeesh| Last Modified ಭಾನುವಾರ, 9 ಫೆಬ್ರವರಿ 2020 (17:46 IST)
ರಾಜ್ಯದಲ್ಲಿ ಅತ್ಯಂತ ಇದೆ.


ಹೀಗಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಎಂ ಬಿ.ಎಸ್.ಯಡಿಯೂರಪ್ಪರ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಕೊಡುತ್ತಿರುವ ಲ್ಯಾಪಟಾಪ್ ಯೋಜನೆ ನಿಲ್ಲಿಸಬಾರದು. ಬಡ ಮಕ್ಕಳ ಮೇಲೆ ಸರಕಾರಕ್ಕೆ ಒಂದಷ್ಟು ಕಾಳಜಿ ಅನ್ನೋದು ಇದ್ದರೆ ವಿದ್ಯಾಭ್ಯಾಸಕ್ಕಾಗಿ ಲ್ಯಾಪಟಾಪ್ ಕೊಡಬೇಕು ಎಂದಿದ್ದಾರೆ.

ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಒಂದೂ ಚೆಕ್ ಬೌನ್ಸ್ ಆಗಿರಲಿಲ್ಲ. ಈಗಿರೋದು ದರಿದ್ರ ಸರಕಾರ ಅಂತ ವ್ಯಂಗ್ಯವಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :