ನಾಳೆ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ವಿಚಾರವಾಗಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು,ನಾಳೆ ಅವರ ಎರಡು ಕಾರ್ಯಕ್ರಮ ಇದೆ.ಎನ್ ಎಲ್ ಪಿ ಸಿ ಯೋಜನೆಗೆ ಬರ್ತಿದ್ದಾರೆ.ಏಷ್ಯಾದಲ್ಲಿ ಪ್ರಮುಖವಾಗಿರೋದು ಇದು ಒಂದು .ಕೇಂದ್ರ ಹಾಗೂ ರಾಜ್ಯ ಸರ್ಕಾರ ದುಡ್ಡು ಕೊಟ್ಟಿದೆ.ನಮ್ಮ ಇರಿಗೇಶನ್ ಗೆ ಅದು ಮೈಲಿಗಲ್ಲು.ನಮಗೆ ಇದು ಇನ್ಸ್ಪೇರೇಶನ್.ಇದರಿಂದ ಇನ್ನು ಹೆಚ್ಚೆಚ್ಚು ಮಾಡಲು ಪ್ರೇರಣೆ ಸಿಗುತ್ತೆ.ಇದರ ಜೊತೆಗೆ ಮತ್ತೊಂದು ಕಾರ್ಯಕ್ರಮವಿದೆ.ಸುಮಾರು ನಾಲ್ಕೈದು ದಶಕಗಳ ಕಾಲ ಒಂದು ಬೇಡಿಕೆ ಇತ್ತು.ಬಂಜಾರ ಅಂದ್ರೆ ಲಮಾಣಿ ಜನಾಂಗದ