ರಾಜ್ಯ ಸರ್ಕಾರವನ್ನು ಟೀಕಿಸಿದ ಬಿಎಸ್ ವೈ ಮೇಲೆ ಗರಂ ಆದ ಸಿಎಂ

ಬೆಂಗಳೂರು, ಮಂಗಳವಾರ, 30 ಏಪ್ರಿಲ್ 2019 (07:32 IST)

ಬೆಂಗಳೂರು : ರಾಜ್ಯ ಸರ್ಕಾರವನ್ನು ಟೀಕೆ ಮಾಡಿದ ವಿರುದ್ಧ ಸಿಎಂ ಎಚ್‍.ಡಿ. ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಕುಮಾರಸ್ವಾಮಿ 5 ದಿನಗಳ ಕಾಲ  ಪ್ರಕೃತಿ ಚಿಕಿತ್ಸೆ ಪಡೆಯಲು  ಉಡುಪಿಗೆ ತೆರಳಿದ್ದಕ್ಕೆ ಕಿಡಿಕಾರಿದ ಬಿಎಸ್ ಯಡಿಯೂರಪ್ಪ ಅವರು, ರಾಜ್ಯವು ಬರದಿಂದ ತತ್ತರಿಸುವಾಗ ಮೋಜು ಮಸ್ತಿಯಲ್ಲಿ ಮೈಮರೆತಿದೆ ಎಂದು ಟೀಕಿಸಿದ್ದಾರೆ.

 

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ, ಮಾನ್ಯ ವಿರೋಧ ಪಕ್ಷದ ನಾಯಕರು ಮಾಡಿರುವ ಟೀಕೆ ಹಾಸ್ಯಾಸ್ಪದವಾಗಿದೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಕರೆಯಲು ಅನುಮತಿ ನೀಡಬಾರದು ಎಂದು ಮುಖ್ಯ ಚುನಾವಣಾಧಿಕಾರಿಗಳಿಗೆ ಬಿಎಸ್‍ವೈ ಪತ್ರ ಬರೆದಿದ್ದರು. ಈಗ ಟೀಕೆ ಮಾಡಿರುವುದು ಅವರ ನಿರಂತರ ಇಬ್ಬಗೆ ನೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕಿಡಿಕಾರಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೈ ದಂಡಿನ ನಡುವೆ ನಾಮಪತ್ರ ಸಲ್ಲಿಕೆ

ಬೈಎಲೆಕ್ಷನ್ ಭರಾಟೆ ಜೋರಾಗಿದೆ.

news

ಪತ್ನಿಯರನ್ನು ಗೆಳೆಯರೊಂದಿಗೆ ಹಂಚಿಕೊಂಡ ಪತಿ ಮಹಾಶಯರು ಅರೆಸ್ಟ್

ಅಲ್ಫುಜಾ: ನಾಲ್ವರು ಗೆಳೆಯರು ತಮ್ಮ ಪತ್ನಿಯರನ್ನು ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ...

news

ಯಡಿಯೂರಪ್ಪ ಈ ಜನ್ಮದಲ್ಲಿ ಸಿಎಂ ಆಗೋದಿಲ್ವಾ?

ಸಿಎಂ ಆಗುವ ಉಮೇದಿನಲ್ಲಿ ಬಿ.ಎಸ್.ಯಡಿಯೂರಪ್ಪ ಏನೇನೋ ಮಾತಾಡ್ತಾರೆ. ಅವರು ಹುಚ್ಚು ಮಾತುಗಳನ್ನು ...

news

ಹಗಲಲ್ಲೇ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದು ಏನನ್ನು?

ಕಳ್ಳರಿಗೆ ಅದು ಯಾವ ಪರಿ ಧೈರ್ಯವೋ ಗೊತ್ತಿಲ್ಲ. ಮನೆಯ ಬೀಗವನ್ನು ಹಾಡು ಹಗಲೇ ಮುರಿದಿದ್ದಾರೆ.