ಗುಂಡಿ ಮುಚ್ಚೊಕೆ ಗಡುವಿನ ಮೇಲೆ ಗಡುವನ್ನ ಬಿಬಿಎಂಪಿ ಆಯುಕ್ತರು ತೆಗೆದುಕೊಳ್ತಿದ್ದಾರೆ. ಹವಾಮಾನ ನೆಪ ಹೇಳಿ ಮತ್ತೆ ಕಾಮಗಾರಿ ಮುಂದೂಡಿಕೆ ಮಾಡಿದ್ದಾರೆ.ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ .ಇದೇ ಪಾಲಿಕೆಗೆ ವರದಾನವಾದಂತೆಯಾಗಿದೆ.ಗುಂಡಿ ಮುಚ್ಚೊಕೆ ಮತ್ತೊಂದು ಕುಂಠು ನೆಪವನ್ನ ಪಾಲಿಕೆ ಮಾಡಿಕೊಂಡಿದೆ. ನವೆಂಬರ್ 15 ಕ್ಕೆ ಡೆಡ್ ಲೈನ್ ತೆಗೆದುಕೊಂಡಿದ್ದ ಪಾಲಿಕೆ ಆಯುಕ್ತರಿಗೆ ಇಂದು ಡೆಡ್ ಲೈಲ್ ಅಂತ್ಯವಾಯ್ತು. ಈಗ ಪಾಲಿಕೆಯ ಮತ್ತೊಂದು ನೆಪ ಶುರುವಾದಂತೆಯಾಗಿದೆ.ಮತ್ತೆ