ಸಾಮಾಜಿಕ ಜಾಲತಾಣದಿಂದ ಸೋಲುಂಟಾಗುತ್ತದೆ ಎಂದ್ರೆ ಯಾರು ಕೆಲಸ ಮಾಡಲ್ಲ. ಪಕ್ಷದ ತತ್ವ ,ಅಭಿವೃದ್ಧಿ ಕಾರ್ಯ ಮೆಚ್ಚಿ ಜನ ಬೆಂಬಲಿಸುತ್ತಾರೆ. ಕೇವಲ ಭಾಷಣದಿಂದ ಓಟು ಸಿಗುವದಿಲ್ಲ ಅಂತ ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ಕೈ ಪಾಳೆಯದ ಹಿರಿಯ ಸಂಸದ ವಾಗ್ದಾಳಿ ನಡೆಸಿದ್ರು.ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದು, ಮೋದಿ ಭಾಷಣದಿಂದ ಓಟು ಸಿಗುವದಿಲ್ಲ, ಸಮಾಜಿಕ ಜಾಲತಾಣ ನಾನು ಬಳಕೆ ಮಾಡುವದಿಲ್ಲ ಎಂದರು.ಕೇಂದ್ರದಲ್ಲಿ