ಗರ್ಭಪಾತ ಆಗೋ ಗುಳಿಗೆಗಳನ್ನು ಕೊಟ್ಟು ಹುಡುಗಿಯೊಬ್ಬಳ ಮೇಲೆ ನಿರಂತರವಾಗಿ ಅಪ್ರಾಪ್ತ ಬಾಲಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಅಪ್ರಾಪ್ತನೊಬ್ಬ ನಿನ್ನನ್ನೇ ಮದುವೆ ಆಗ್ತೀನಿ ಅಂತ ಎಸ್ ಎಸ್ ಎಲ್ ಸಿ ಓದುತ್ತಿದ್ದ ಹುಡುಗಿಯನ್ನು ನಂಬಿಸಿ, ಪ್ರೀತಿ ಮಾಡಿ ಅತ್ಯಾಚಾರ ಎಸಗುತ್ತಿದ್ದನು. ಮಗಳ ಕೋಣೆಯಲ್ಲಿ ಗರ್ಭ ನಿರೋಧಕ ಮಾತ್ರೆಗಳನ್ನು ನೋಡಿದ ತಾಯಿ, ಮಗಳನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಗರ್ಭ ನಿರೋಧಕ ಮಾತ್ರೆ ಕೊಡುತ್ತಲೇ ಹಲವಾರು ಬಾರಿ ರೂಮಿಗೆ ಕರೆದುಕೊಂಡು