ರಾಜ್ಯದ ಈ ಜಿಲ್ಲೆಯಲ್ಲಿಯೂ ಕೊರೊನಾ ವೈರಸ್ ಮಹಾಮಾರಿ ಕಾಣಿಸಿಕೊಂಡಿದೆ. ಗದಗ ಜಿಲ್ಲೆಗೆ ಕೊರೊನಾ ವೈರಸ್ ಕಾಲಿಟ್ಟಿದ್ದು, ಜನರು ಆತಂಕಗೊಂಡಿದ್ದಾರೆ. ಗದಗ- ಬೆಟಗೇರಿ ನಗರಸಭೆ 31 ನೇ ವಾಡಿ೯ನ ರ೦ಗನವಾಡ ಪ್ರದೇಶದ ನಿವಾಸಿ 80 ವಷ೯ದ ವೃದ್ಧೆಗೆ ಕೊರೊನಾ ಸೋ೦ಕು ತಗುಲಿದ್ದು ದೃಢ ಪಟ್ಟಿದೆ ಎ೦ದು ಗದಗ ಜಿಲ್ಲಾಧಿಕಾರಿ ಎ೦. ಜಿ. ಹಿರೇಮಠ ತಿಳಿಸಿದ್ದಾರೆ. ಉಸಿರಾಟದ ತೀವ್ರ ತೊ೦ದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಈ ಮಹಿಳೆಯನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಅವರ ಮಾದರಿಗಳನ್ನು