ರಾತ್ರಿ ಸುರಿದ ಮಳೆಗೆ ನಗರದ ಶಾಂಗ್ರಿಲಾ ಹೋಟೆಲ್ ಹಿಂದೆ ಇರುವ ಅಂಡರ್ ಪಾಸ್ ಜಾಲಾವೃತವಾಗಿದೆ. ಸಿಎಂ ಕೃಷ್ಣಾ ನಿವಾಸದ ಹತ್ತಿರ ಇರುವ ಅಂಡರ್ ಪಾಸ್ ನಲ್ಲಿ ನೀರು ತೆರವು ಮಾಡುವ ಕೆಲಸ ಪಾಲಿಕೆ ಮಾಡಿಲ್ಲ.ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣವಾಗಿದೆ.