ಳೆದ ಎರಡು ದಿನಗಳ ಹಿಂದೆ ಸುರಿದ ಮಳೆ ಅವಾಂತಕ್ಕೆ ಕಾರಣವಾದ ಕೆ.ಆರ್.ಸರ್ಕಲ್ನ ಘಟನೆ ಬೆನ್ನಲ್ಲೆ ನಗರದ ಎಲ್ಲಾ ಅಂಡರ್ ಪಾಸ್ಗಳಲ್ಲಿ ಸುರಕ್ಷತೆ ಪರಿಶೀಲಿಸಿ, ಅಪಾಯಕಾರಿ ಅಂಡರ್ ಪಾಸ್ಗಳನ್ನು ದುರಸ್ತಿ ಪಡಿಸುವವರೆಗೆ ಬಂದ್ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿಗೆ ಸೂಚಿಸಿದ್ರು, ಈ ನಡುವೇ ಬಿಬಿಎಂಪಿ ನಗರದ ಎಲ್ಲಾ ಅಂಡರ್ ಪಾಸ್ ಗಳಿಗೆ ಹೊಸ ಸ್ವರೂಪ ಕೊಡೋದಕ್ಕೆ ಮುಂದಾಗಿದೆ,