ದೇಶದ ಅತ್ಯಂತ ಉದ್ದನೆಯ ರೈಲ್ವೆ ಸೇತುವೆ ಉದ್ಘಾಟನೆ ಸಜ್ಜುಗೊಂಡಿದೆ. ದೇಶದಲ್ಲಿಯೇ ಅತ್ಯಂತ ಉದ್ದವಾಗಿರುವ ರೈಲ್ವೆ ಸೇತುವೆ ಬೋಗಿಬೀಲ್ ರೈಲ್ವೆ ಸೇತುವೆಯನ್ನು ಡಿ.25ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಭಾಗವಾಗಿರುವ ಈ ರೈಲು ಮಾರ್ಗ ಬ್ರಹ್ಮಪುತ್ರ ನದಿ ದಂಡೆಯ ಉತ್ತರ ಮತ್ತು ದಕ್ಷಿಣ ಭಾಗಕ್ಕೆ ಸಂಪರ್ಕ ಕಲ್ಪಿಸಲಿದೆ. ಈ ಸೇತುವೆ 4.94 ಕಿ.ಮೀ ಉದ್ದವಿದೆ. ಅಂದು ಕೇಂದ್ರ ಸರ್ಕಾರದ ಉತ್ತಮ ಆಡಳಿತ ನೀಡಿದ