ಸಾಮಾನ್ಯವಾಗಿ ದಾನಗಳಲ್ಲಿ ಶ್ರೆಷ್ಟದಾನ ಅಂದ್ರೆ ನೇತ್ರದಾನ, ಅನ್ನದಾನ, ಅಂತಾರೆ, ಇತ್ತಿಚಿನ ದಿನಗಳಲ್ಲಿ ಯಾರಾದರೂ ಸತ್ತರೆ, ಮಣ್ಣು ಮಾಡುವುದು, ಸುಡುವುದು, ಅಂತ್ಯ ಸಂಸ್ಕಾರ ಮಾಡುತ್ತಾರೆ. ಆದರೆ ಇಲ್ಲೊಂದು ಕುಟುಂಬದ ಇಬ್ಬರ ದಂಪತಿಗಳ ಮೃತ ದೇಹವನ್ನ ವೈದ್ಯಕೀಯ ಕಾಲೇಜಿಗೆ ದೇಹದಾನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಕಣಬರ್ಗಿ ಗ್ರಾಮದ ಶಿವಾನಂದ ಪಂಚಾಕ್ಷರಿಮಠ, ಇವರು ಜಾತಿಯಲ್ಲಿ ಸ್ವಾಮಿಗಳು. ಆದರೆ ಶಿವಾನಂದ ಅವರ ತಾಯಿ ಶಿವಲಿಲಾ ಅವರು ಜೂನ್ 17 ರಂದು ಪ್ಯಾರಾಲೆಸ್