ಆ ಕೋತಿ ನಿತ್ಯವೂ ಹಣ್ಣಿನ ತಳ್ಳುಗಾಡಿ ಮಾರಾಟಗಾರರಿಗೆ ಕೀಟಲೆ ಮಾಡುತ್ತಿತ್ತು. ಆದ್ರೆ ಇಂದು ಬೆಳಿಗ್ಗೆ ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಸಿಲುಕಿ ಮೃತಪಟ್ಟಿತು. ನಿತ್ಯವೂ ಪ್ರೀತಿಯಿಂದ ಗದರುತ್ತಿದ್ದ ಜನರು, ಇಂದು ಅದೇ ಕೋತಿ ಮೃತಪಟ್ಟಾಗ ಕಣ್ಣೀರಿಟ್ಟರು. ತಾವೇ ಮುಂದೆ ನಿಂತು ಅಂತ್ಯ ಸಂಸ್ಕಾರವನ್ನೂ ಮಾಡಿದ್ರು.