Normal 0 false false false EN-US X-NONE X-NONE ಮಂಡ್ಯ : ಮಂಡ್ಯದಲ್ಲಿ ಡೆಡ್ಲಿ ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರೆಡ್ ಝೋನ್ ನತ್ತ ಮಂಡ್ಯ ಜಿಲ್ಲೆ ಸಾಗುತ್ತಿದೆ ಎನ್ನಲಾಗಿದೆ. ಇದೀಗ ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 15ಕ್ಕೇರಿಕೆ. ಈ 15 ಮಂದಿಯಲ್ಲಿ 14 ಮಂದಿ ತಬ್ಲಿಘಿಗಳು ಎನ್ನಲಾಗಿದೆ. ಮಳವಳ್ಳಿ ಕೊರೊನಾ ಹಾಟ್ ಸ್ಪಾಟ್ ಆಗಿದೆ. ತಬ್ಲಿಘಿ ನಂಜನಗೂಡು ಮಂಡ್ಯಕ್ಕೆ ಕಂಟಕವಾಗಿ ಪರಿಣಮಿಸಿದೆ. ಮತ್ತಷ್ಟು ನೌಕರರಿಗೆ ಸೋಂಕು