ಸರ್ಫಿಂಗ್ ಎಂಬುದು ಹಲವರಿಗೆ ಬಲು ಖುಷಿ ಕೊಡುವ ನೀರಾಟ. ಅಲೆಗಳ ನಡುವೆ ಸಾಗುವ ಈ ಖುಷಿಯನ್ನು ಸರ್ಫರ್ಗಳು ಸಖತ್ ಎಂಜಾಯ್ ಮಾಡುತ್ತಾರೆ. ಆದರೆ, ಒಂದೊಂದು ಸಲ ಈ ಸರ್ಫರ್ಗಳು ಅಚ್ಚರಿಗೊಳ್ಳುವ ಅನಿರೀಕ್ಷಿತ ಪರಿಸ್ಥಿತಿಗಳೂ ಎದುರಾಗುವುದು ಸಹಜ. ಸದ್ಯ ಅಂತಹದ್ದೊಂದು ದೃಶ್ಯ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬರು ಸರ್ಫಿಂಗ್ನಲ್ಲಿ ತೊಡಗಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ಸರ್ಫ್ ಬೋರ್ಡ್ನಲ್ಲಿ ನಿಂತು ಇವರು ಸಾಗುತ್ತಿದ್ದಂತೆಯೇ ಡಾಲ್ಫಿನ್ಗಳು ಗುಂಪು ಸಾಗಿ ಬರುತ್ತವೆ. ಅಲ್ಲೇನಾಗುತ್ತಿದೆ