ಮಲಗಿದ ತನ್ನ ಮರಿ ಮನೆ ಎದ್ದೇಳದೆ ಇದ್ದಾಗ ತಾಯಿ ಆನೆಯು ಮೃಗಾಲಯದ ಸಿಬ್ಬಂದಿಯ ನೆರವು ಕೋರಿದ ಗಮನ ಸೆಳೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೃಗಾಲಯದಲ್ಲಿ ತಾಯಿ ಆನೆಯೊಂದು ಮಲಗಿದ್ದ ತನ್ನ ಕರುವನ್ನು ಎಬ್ಬಿಸಲು ಸಹಾಯ ಕೋರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 12.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ತಾಯಿ ಆನೆಯು ತನ್ನ ಮರಿ ಆನೆ ಬರುತ್ತದೆ. ಆದರೆ, ಹುಲ್ಲಿನಲ್ಲಿ ಮಲಗಿದ್ದ ಮರಿ ಆನೆ, ತಾಯಿ ಬಂದರೂ