Widgets Magazine

85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದ ಬಗ್ಗೆ ಅಪಸ್ವರ

ಕಲಬುರಗಿ| pavithra| Last Modified ಮಂಗಳವಾರ, 7 ಜನವರಿ 2020 (10:17 IST)
ಕಲಬುರಗಿ : ಕಲಬುರಗಿಯಲ್ಲಿ ನಡೆಯಲಿರುವ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಗ್ಗೆ ಇದೀಗ ಅಪಸ್ವರ ಕೇಳಿಬಂದಿದೆ.



ಕಲಬುರಗಿಯಲ್ಲಿ ಫೆ. 5,6,7 ರಂದು 85ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇದರ  ಲಾಂಛನದಲ್ಲಿ ಲೇಖನಿಯನ್ನು ತಪ್ಪಾಗಿ ಮುದ್ರಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿದೆ.


ಲಾಂಛನ ಕಲ್ಯಾಣ ಕರ್ನಾಟಕದ ಸಮಗ್ರತೆಯನ್ನು ಬಿಂಬಿಸಲ್ಲ. ಹಿನ್ನಲೆ ಇಲ್ಲದಿರುವುದನ್ನೂ ಮುದ್ರಿಸಲಾಗಿದೆ. ಹೀಗಾಗಿ ಲಾಂಛನದ ಬಗ್ಗೆ ಸಾಹಿತ್ಯ ಪ್ರಿಯರು ಕಸಾಪ, ಕಲಬುರಗಿ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :