ದಾವಣಗೆರೆ ವಿಶ್ವ ವಿದ್ಯಾಲಯದ 6ನೇ ಘಟಿಕೋತ್ಸವ ನಡೆಯಿತು. ಘಟಿಕೋತ್ಸವದಲ್ಲಿ 12543 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ವಿಧ ವಿಭಾಗದ 32 ವಿದ್ಯಾರ್ಥಿಗಳಿಗೆ 62 ಗೋಲ್ಡ್ ಮೆಡಲ್, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ತೇಜಸ್ವಿನಿ ಕೆ ಸಿಗೆ 6 ಚಿನ್ನದ ಪದಕ, 13 ಪಿಎಚ್ ಡಿ ಹಾಗೂ ಸಾಮಾಜಿಕ ಸೇವೆ ಗುರ್ತಿಸಿ ಡಾ. ಎಸ್. ಎಮ್. ಎಲಿ ಯವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.ನ್ಯಾಕ್ ನಿರ್ದೇಶಕ ಪ್ರೊ. ಎಸ್. ಸಿ. ಶರ್ಮ ಭಾಗಿಯಾಗಿದ್ದರು. ಕುಲಸಚಿವ