ಜಮೀನಿನಲ್ಲೇ ನಡೆದ ಘಟನೆಗೆ ಕಣ್ಣೀರಲ್ಲಿ ಕೈತೊಳೆಯುತ್ತಿರೋ ಕುಟುಂಬ

ಮಂಡ್ಯ, ಗುರುವಾರ, 10 ಅಕ್ಟೋಬರ್ 2019 (18:03 IST)

ಜಮೀನೊಂದರಲ್ಲಿ ನಡೆಯಬಾರದ ಘಟನೆ ನಡೆದುಹೋಗಿದ್ದು, ಘಟನೆಯಿಂದಾಗಿ ಇಡೀ ಕುಟುಂಬ ದುಃಖದ ಮಡುವಿನಲ್ಲಿದೆ.
 

ವಿಷಪೂರಿತ ಹಾವು ಕಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಸಂತೆಬಾಚಹಳ್ಳಿ ಪಟ್ಟಣದ ಯಲಾಲದಹಳ್ಳಿ ಗ್ರಾಮದ ಗೌಡೇಗೌಡರ ಪುತ್ರ ಶಿವಲಿಂಗೇಗೌಡ(58) ಹಾವು ಕಡಿತಕ್ಕೆ ಬಲಿಯಾಗಿದ್ದಾರೆ.  

ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಶಿವಲಿಂಗೇಗೌಡರಿಗೆ ವಿಷಪೂರಿತ ಹಾವೊಂದು ಕಡಿದಿದೆ.
ತಕ್ಷಣ ಕುಟುಂಬದವರು ಅವರನ್ನು ಕೃಷ್ಣರಾಜಪೇಟೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಲಿಂಗೇಗೌಡ ಸಾವನಪ್ಪಿದ್ದಾರೆ. ರೈತನ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.




ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೋರುತ್ತಿರೋ ಬಸ್ : ಹಿಗ್ಗಾಮುಗ್ಗಾ ಉಗಿಯುತ್ತಿರೋ ಪ್ರಯಾಣಿಕರು

ಸಾರಿಗೆ ಇಲಾಖೆಯ ಬಸ್ ಮಳೆ ನೀರಿಗೆ ಸೋರುತ್ತಿದ್ದು, ಅವುಗಳಲ್ಲೇ ಪ್ರಯಾಣಿಸುತ್ತಿರುವ ಜನರು ಕ್ಯಾಕರಿಸಿ ...

news

ಈ ಪ್ರಾಣಿ ಕಂಡರೆ ಬೆಚ್ಚಿ ಬೀಳ್ತಿದ್ದಾರೆ ಜನರು

ಬೈಕ್ ಸವಾರರು ಹಾಗೂ ಪಾದಚಾರಿಗಳು ಈ ಪ್ರಾಣಿಗಳನ್ನು ಕಂಡರೆ ಬೆಚ್ಚಿ ಬೀಳ್ತಿದ್ದಾರೆ.

news

ಚರ್ಚ್, ಮಸೀದಿ, ದೇವಸ್ಥಾನ ಒಟ್ಟಾಗಿ ಬೆಂಬಲಿಸಿದ್ದು ಯಾರನ್ನು?

ಆ ಹೋರಾಟಕ್ಕೆ ಚರ್ಚ್ ನ ಸಿಬ್ಬಂದಿ, ಮಸೀದಿಯ ಬಂಧುಗಳು ಅಲ್ಲದೇ ದೇವಸ್ಥಾನದ ಸಮಿತಿಯವರು ಸಾಥ್ ನೀಡಿ ...

news

ಸಿದ್ಧಾರೂಢ ಮಠದ ಟ್ರಸ್ಟಿಯ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದ ನಾಲ್ವರು ಅಂದರ್

ಪ್ರಖ್ಯಾತ ಧಾರ್ಮಿಕ ಕೇಂದ್ರವಾಗಿರುವ ಹುಬ್ಬಳ್ಳಿ ಸಿದ್ಧಾರೂಢ ಮಠದ ಟ್ರಸ್ಟಿಗಳದ್ದು ಎನ್ನಲಾದ ಅಂಥ ವಿಡಿಯೋ ...