ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದ್ದ ನಾಲ್ಕು ಜನ ಸಹೋದರರ ಜಲಸಮಾಧಿ ಪ್ರಕರಣದಲ್ಲಿ ನಾಲ್ಕು ಶವಗಳು ಪತ್ತೆಯಾಗುವ ಮೂಲಕ ಇಂದು ಶೋಧ ಕಾರ್ಯ ಮುಕ್ತಾಯವಾಗಿದೆ. ಊರಿನಲ್ಲಿ ಜಾತ್ರೆ ನಿಮಿತ್ಯ ಬಟ್ಟೆ ತೊಳೆಯಲು ಹೋದ ವೇಳೆ ತಮ್ಮ ಸೋದರನೊಬ್ಬ ನೀರಿನಲ್ಲಿ ಕೊಚ್ಚಿ ಹೋಗುವುದನ್ನು ನೋಡಿ ಅವನನ್ನು ಉಳಿಸಲು ಹೋದ ಸಮಯದಲ್ಲಿ ನಡೆದ ಆಕಸ್ಮಿಕ ಘಟನೆಯಲ್ಲಿ ನಾಲ್ಕು ಜನ ಜಲಸಮಾಧಿ ಆಗಿದ್ದಾರೆ. ಎರಡು ದಿನಗಳ ಸತತ ಕಾರ್ಯಾಚರಣೆ ಬಳಿಕ