ಮಗನ ಮೇಲೆ ತಂದೆಯೇ ಗುಂಡು ಹಾರಿಸಿದ ಪ್ರಕರಣ ನಡೆದಿದೆ.ಕಲಬುರಗಿ ನಗರದ ಶೆಟ್ಟಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ವಿರೇಶ ಎಂಬಾತನ ಮೇಲೆ ಆತನ ತಂದೆ ಸೋಮಶೇಖರ್ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ವೀರೇಶನ ಭುಜಕ್ಕೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ವೀರೇಶ ಪುಂಡರೊಂದಿಗೆ ಕೂಡಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ದುಡ್ಡು ಕೊಡದೇ ಇದ್ರೆ ತಾಯಿ ಮತ್ತು ತಮ್ಮನನ್ನು ಕೊಲೆ ಮಾಡುವದಾಗಿ ಬೆದರಿಕೆ ಹಾಕಿದ್ದ. ರಾತ್ರಿ ಮನೆಯವರ ಜೊತೆ ಕುಡಿದು ಬಂದು ಗನ್ ತೆಗೆದುಕೊಂಡು