ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್ಸ್ ಆಗಬೇಕೆಂದು ಯುವಜನತೆ ತರಹೇವಾರಿ ಕೆಲಸ ಮಾಡುತ್ತಿದ್ದಾರೆ. ಭೂಪನೊಬ್ಬ ನಡುರಸ್ತೆಯಲ್ಲೇ ಟಿಕ್ ಟಾಕ್ ಗಾಗಿ ಮಾಡಬಾರದ ಕೆಲಸ ಮಾಡಿ ಇದೀಗ ಕಂಬಿ ಎಣಿಸುವಂತಾಗಿದೆ. ಆತ ಇಷ್ಟಪಟ್ಟು ತನ್ನ ಜೀಪನ್ನು ಅಲಂಕಾರಗೊಳಿಸಿದ್ದನು. ಆದರೆ ಅವನ ದುರಾದೃಷ್ಟಕ್ಕೆ ಕೊಂಚವೇ ದೂರ ಚಲಿಸಿರೋ ಜೀಪು ಮಾರ್ಗಮಧ್ಯೆದಲ್ಲಿ ಕೈಕೊಟ್ಟಿತು. ಇದರಿಂದ ಆಕ್ರೋಶಗೊಂಡ ಭೂಪನೊಬ್ಬ ರಸ್ತೆಯಲ್ಲೇ ಜೀಪಿಗೆ ಪೆಟ್ರೋಲ್ ಹಾಕಿ ಬೆಂಕಿ ಇಟ್ಟಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ