ಡೆಡ್ಲಿ ಕೊರೊನಾಕ್ಕೆ ಈ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಕೊರೊನಾ ಸೋಂಕಿತೆ ಸಾವನ್ನಪ್ಪಿದ್ದಾಳೆ.ಎರಡು ದಿನಗಳ ಹಿಂದೆ ಈ ಮಹಿಳೆಗೆ ಕೊರೊನಾ ದೃಢಪಟ್ಟಿತ್ತು.ಬಳ್ಳಾರಿಯ ಜಿಂದಾಲ್ ಲಿಂಕ್ ಮೃತ ಸೋಂಕಿತೆಗೆ ಇತ್ತು. ಜಿಂದಾಲ್ ನಲ್ಲಿ ಕೆಲಸ ಮಾಡುವ ಮಗನಿಂದ ಮೃತಳಿಗೆ ಸೋಂಕು ಹರಿಡಿದೆ.