ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಇಂದ ತಪ್ಪಿಸಿಕೊಳ್ಳಲು ಇಲ್ಲಿನ ಜನರಿಗೆ ಹೊಸದೊಂದು ಮಾರ್ಗ ಸಿಕ್ಕಿದೆ. ಬ್ಲೇಡ್ ಇಂಡಿಯಾ ಕಂಪನಿ ಬೆಂಗಳೂರಿನ ಒಳಗೆ ಚಾಪರ್ ಸೇವೆ ಆರಂಭಿಸುವುದಾಗಿ ಘೋಷಿಸಿದೆ.ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಸಿಟಿಯ ಒಳಗೆ ಪ್ರಯಾಣಿಸಲು ಚಾಪರ್ ಸೇವೆ ಆರಂಭಿಸಿದೆ. ಏರ್ ಪೋರ್ಟ್ ಇಂದ ಸಿಟಿಗೆ ಹೋಗಲು ತಗಲುವ ಎರಡು ಗಂಟೆಗಳ ಬದಲಿಗೆ ನೀವು 15 ನಿಮಿಷಗಳಲ್ಲಿ ಸಿಟಿಗೆ ತಲುಪಬಹುದಾಗಿದೆ.ಈ ಸೇವೆ ಅಕ್ಟೋಬರ್ 10 ರಿಂದ ಆರಂಭವಾಗಲಿದೆ.ವಾರದಲ್ಲಿ