Widgets Magazine

ಬಿಜೆಪಿಯ ಜಿಲ್ಲಾ ಉಸ್ತುವಾರಿ ಸಚಿವರ ಸಂಭವನೀಯ ಪಟ್ಟಿ ಹೀಗಿದೆ

ಬೆಂಗಳೂರು| pavithra| Last Modified ಗುರುವಾರ, 29 ಆಗಸ್ಟ್ 2019 (12:35 IST)
ಬೆಂಗಳೂರು : ಸಚಿವರಿಗೆ ಖಾತೆ ಹಂಚಿಕೆಯ ಬಳಿಕ ಇದೀಗ ಜಿಲ್ಲಾ ಉಸ್ತುವಾರಿಯಾಗಲು ಬಿಜೆಪಿ ಪಾಳಯದಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.
ಈಗಾಗಲೇ ಬಿಜೆಪಿ ಸಂಭವನೀಯ ಪಟ್ಟಿ ಸಿದ್ದಪಡಿಸಿದ್ದು, ಆದರೆ ನಮ್ಮ ಜಿಲ್ಲೆಗಳ ಉಸ್ತುವಾರಿಯನ್ನಾದರೂ ನೀಡಿ ಎಂದು ಸಚಿವರು ಮುಂದೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.


ಬಿಜೆಪಿ ಸಿದ್ದಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವರ ಸಂಭವನೀಯ ಪಟ್ಟಿ ಹೀಗಿದೆ:

ಆರ್ ಅಶೋಕ್ - ಮಂಡ್ಯ, ರಾಮನಗರ

ವಿ.ಸೋಮಣ್ಣ - ಮೈಸೂರು, ಚಾಮರಾಜನಗರ

ಡಾ.ಅಶ್ವಥ್ ನಾರಾಯಣ - ಬೆಂಗಳೂರು, ಚಿಕ್ಕಬಳ್ಳಾಪುರ

ಸುರೇಶ್ ಕುಮಾರ್ - ಕೊಡಗು

ಸಿ.ಟಿ.ರವಿ - ಚಿಕ್ಕಮಗಳೂರು, ಹಾಸನ

ಲಕ್ಷ್ಮಣ ಸವದಿ - ಬೆಳಗಾವಿ

ಗೋವಿಂದ ಕಾರಜೊಳ - ಬಾಗಲಕೋಟೆ, ವಿಜಯಪುರ

ಜಗದೀಶ್ ಶೆಟ್ಟರ್ - ಹುಬ್ಬಳ್ಳಿ ಧಾರವಾಡ, ಉತ್ತರಕನ್ನಡ

ಕೋಟಾ ಶ್ರೀನಿವಾಸ್ ಪೂಜಾರಿ - ದಕ್ಷಿಣ ಕನ್ನಡ, ಉಡುಪಿ

ಶ್ರೀರಾಮುಲು - ಬಳ್ಳಾರಿ, ಚಿತ್ರದುರ್ಗ

ಬಸವರಾಜ ಬೊಮ್ಮಾಯಿ - ಹಾವೇರಿ, ದಾವಣಗೆರೆ

ಕೆ. ಎಸ್. ಈಶ್ವರಪ್ಪ - ಕೊಪ್ಪಳ, ಶಿವಮೊಗ್ಗ

ಪ್ರಭು ಚೌಹಾಣ್ - ಬೀದರ್

ಎಚ್. ನಾಗೇಶ್ - ಕೋಲಾರ

ಜೆ .ಸಿ ಮಾಧುಸ್ವಾಮಿ - ತುಮಕೂರು, ಕಲಬುರ್ಗಿ

ಸಿ. ಸಿ. ಪಾಟೀಲ್ - ಗದಗ, ರಾಯಚೂರು

ಶಶಿಕಲಾ ಜೊಲ್ಲೆ - ಯಾದಗಿರಿ


 
 


ಇದರಲ್ಲಿ ಇನ್ನಷ್ಟು ಓದಿ :