ವಿಧಾನಸಭೆ ಚುನಾವಣೆ ಮುಗಿದು ನಾಲ್ಕು ತಿಂಗಳು ಕಳೆದರೂ ಆ ಶಾಸಕರು ಇನ್ನೂ ಮಾಜಿ ಆಗಿಲ್ಲ....! ಯಾದಗಿರಿಗೆ ನೂತನ ಶಾಸಕರು ಬಂದರೂ ಮಾಜಿ ಶಾಸಕರ ನಾಮಫಲಕ ಇನ್ನೂ ಬದಲಾಗಿಲ್ಲ. ಯಾದಗಿರಿಯ ಕೆಲವು ಜನರಿಗೆ ಈ ನಾಮಫಲಕ ನೋಡಿ ನಮ್ಮ ಮತ ಕ್ಷೇತ್ರದ ಶಾಸಕರು ಯಾರು ಎಂಬ ಗೊಂದಲವಾಗುತ್ತಿದೆ. ಯಾಕಂದ್ರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಾ. ಎ.ಬಿ ಮಾಲಕರೆಡ್ಡಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸೋಲುಂಡಿದ್ರು.ಆದರೂ ಕೂಡ ಅವರ ಮನೆ ಮುಂದಿನ ರಸ್ತೆಯಲ್ಲಿ ಹಾಕಿದ