ಮಹಾತ್ಮ ಗಾಂಧಿ ಜಯಂತಿ ದಿನವಾದ ಇಂದು ಗಾಂಧೀಜಿ ಯವರು ಗುಜರಾತ್ ನ ದಾಂಡಿಯಲ್ಲಿ ನಡೆಸಿದ ಉಪ್ಪಿನ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ರಾಜ್ಯದ ಮಾಜಿ ಶಾಸಕರೊಬ್ಬರು ನಮನ ಸಲ್ಲಿಸಿದ್ದಾರೆ.