ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕೇಂದ್ರ ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ಗುಡುಗಿದ್ದಾರೆ. ವಿಧಾನಸಭೆಯಲ್ಲಿ ಇರಲು ಶಾಸಕ ಯತ್ನಾಳ್ ನಾಲಾಯಕ್ ಅಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರೋ ಯತ್ನಾಳ್, ತತ್ವಾದರ್ಶ ಕಲಿಯೋ ಅವಶ್ಯಕತೆ ನನಗಿಲ್ಲ. ನನ್ನ ವಿರುದ್ಧ ಜನಪರ ಹೋರಾಟ, ನೀರಾವರಿ ಹೋರಾಟ ಮಾಡಿರೋದಕ್ಕೆ ಕೇಸ್ ಗಳಿವೆ. ಆದರೆ ಅತ್ಯಾಚಾರ, ಭೂ ಕಬಳಿಕೆ ಕೇಸ್ ಗಳಿಲ್ಲ. ನಾನು