ಮತ್ತೆ ಮಾವಿನಹಣ್ಣಿನ ಸೀಸನ್ ಶುರು ಆಯ್ತು, ಮಾರ್ಕೆಟ್ ತುಂಬೆಲ್ಲಾ ಮಾವಿನ ಹಣ್ಣಿನದೇ ಗಮ ಗಮ. ವರ್ಷಕ್ಕೊಮ್ಮೆ ಸಿಗುವ ಮಾವಿನ ಹಣ್ಣನ್ನು ಕೊಳ್ಳಲು ಮಾರ್ಕೆಟ್ನಲ್ಲಿ ಜನ ಮುಗಿಬಿದ್ದಿದ್ದಾರೆ. ಬೇಸಿಗೆ ಕಾಲ ಬಂತೆಂದರೆ ಸಾಕು ಮಾವಿನ ಪ್ರಿಯರಿಗೆ ಹಬ್ಬವೋ ಹಬ್ಬ. ವಿಧವಿಧದ ರಸಪೂರಿ ಮಾವಿನ ಹಣ್ಣನ್ನು ತಿಂದು ಖುಷಿ ಪಡುವ ಜನ ಅದೆಷ್ಟೋ. ರಸ ಪೂರಿ, ಬಾದಾಮಿ, ತೋತಾಪುರಿ, ಆಫೂಸ್ ಹೀಗೆ ಮಾರ್ಕೆಟ್ ತುಂಬೆಲ್ಲ ಮಾವಿನ ಹಣ್ಣಿನದೆ ರಾಜ್ಯಭಾರ.ನ್ನು ಕೇವಲ ಮಾವಿನ ಹಣ್ಣು ಅಷ್ಟೇ