ತನ್ನದಲ್ಲದ ತಪ್ಪಿಗೆ 18 ವರ್ಷದ ಯುವತಿಯೊಬ್ಬಳು ಫೇಸ್ ಬುಕ್ ಲೈವ್ ನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.ತನ್ನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಕಾರಣಕ್ಕಾಗಿ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಫೇಸ್ ಬುಕ್ ಲೈವ್ ನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಹುಡುಗಿ ವಿಜಯಪುರ ಜಿಲ್ಲೆಯ ಹಂಚಿನಾಳ ಗ್ರಾಮದವಳು.ನೊಂದ ಯುವತಿ ಫೇಸ್ ಬುಕ್ ಲೈವ್ ನಲ್ಲಿಯೇ ಮಾತ್ರೆ ಹಾಗೂ ವಿಷದ ಪುಡಿ ಸೇವಿಸಿದ್ದಾಳೆ. ಜಮೀನು ತಕರಾರರು ಇದ್ದ ಕಾರಣ ಸಂಬಂಧಿಗಳೇ ಈ ಯುವತಿಯ ಕುಟುಂಬಕ್ಕೆ