Widgets Magazine

ಮದ್ಯದ ಗುಂಗಲ್ಲಿ ಮಲಗಿದ ಹುಡುಗಿ - ಉಬರ್ ಚಾಲಕನಿಂದ ಅತ್ಯಾಚಾರ

ಸ್ಯಾಕ್ರಮೆಂಟೋ| Jagadeesh| Last Modified ಮಂಗಳವಾರ, 14 ಜನವರಿ 2020 (17:49 IST)
ಉಬರ್ ಚಾಲಕನೊಬ್ಬ ಮದ್ಯದ ನಶೆಯಲ್ಲಿದ್ದ ಹುಡುಗಿಯೊಬ್ಬಳ ಮೇಲೆ ಬಲತ್ಕಾರ ಮಾಡಿರೋ ಆರೋಪ ಕೇಳಿಬಂದಿದೆ.

ಪಾರ್ಟಿಗೆ ಹೋಗಿದ್ದ ಯುವತಿ ಮದ್ಯದ ನಶೆಯಲ್ಲಿಯೇ ಉಬರ್ ಕ್ಯಾಬ್ ಬುಕ್ ಮಾಡಿದ್ದಾಳೆ. ಕಾರ್ ಬಂದಾಗ ಅದರಲ್ಲಿ ಮಲಗಿದ್ದಾಳೆ. ಆದರೆ ಆಕೆ ಎಚ್ಚರವಾದಾಗ ಅವಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ.

ಹೀಗಾಗಿ ಉಬರ್ ನ ಡ್ರೈವರ್ ವಿರುದ್ಧ ಯುವತಿ ದೂರು ನೀಡಿದ್ದಾಳೆ. ಆದರೆ ಆರೋಪವನ್ನು ತಳ್ಳಿಹಾಕಿರೋ ಚಾಲಕ ತಾನು ಮಹಿಳೆಯ ಒಪ್ಪಿಗೆ ಪಡೆದುಕೊಂಡೇ ಲೈಂಗಿಕ ಕ್ರಿಯೆ ನಡೆಸಿರೋದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಕ್ಯಾಲಿಫೋರ್ನಿಯಾದ ಫೋಂಟಾನಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಪೊಲೀಸರು ಕ್ಯಾಬ್ ಚಾಲಕ ಅಲೋನ್ಸೋ ಕ್ಯಾಲೆ ಎಂಬಾತನನ್ನು ಬಂಧಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :