ಬೆಂಗಳೂರು : ಕೆಲ ದಿನಗಳ ಹಿಂದೆ ನಡೆದಿದ್ದ ವೈದ್ಯ ವಿಕಾಸ್ ಕೊಲೆಗೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಪ್ರಿಯತಮೆಯ ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ಡಾಕ್ಟರ್ನ್ನು ಹತ್ಯೆ ಮಾಡಲಾಗಿದೆ ಎಂಬ ವಿಷಯ ಬಯಲಾಗಿದೆ.ಕಳೆದ ಸೆಪ್ಟೆಂಬರ್ 19ರಂದು ಬೆಂಗಳೂರಿನ ಬೇಗೂರಿನ ನ್ಯೂ ಮೈಕೋಲೇಔಟ್ನಲ್ಲಿ ವೈದ್ಯನಾಗಿದ್ದ ವಿಕಾಸ್ ಎನ್ನುವ ಯುವಕನ ಬರ್ಬರ ಕೊಲೆಯಾಗಿತ್ತು. ಚೆನ್ನೈ ಮೂಲದ ವೈದ್ಯ ವಿಕಾಸ್ ಅರ್ಕೆಟಿಕ್ಟ್ ಆಗಿರುವ ಪ್ರತಿಭಾ ಪರಸ್ಪರ ಪ್ರೀತಿಸುತ್ತಿದ್ದರು.ಎರಡು ಮನೆ ಕಡೆಯವರು ಒಪ್ಪಿ ಮದುವೆಗೆ ಡೇಟ್ ಕೂಡ