ಗೆಳತಿಯ ನೆಕೆಡ್ ಪೋಟೋ ಸಂಬಂಧಿಗಳಿಗೆ ಕಳಿಸಿದ ಭೂಪ

ಬೆಂಗಳೂರು, ಗುರುವಾರ, 15 ಆಗಸ್ಟ್ 2019 (16:45 IST)

ಅವರಿಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಪರಿಚಯ ಕ್ರಮೇಣ ಸ್ನೇಹಕ್ಕೆ ತಿರುಗಿ ಕೊನೆಗೆ ಪ್ರೀತಿಯಲ್ಲಿ ಮುಳುಗಿದ್ದಾರೆ. ಆಗ ಆಕೆಯ ಖಾಸಗಿ ಕ್ಷಣಗಳ ಫೋಟೋ ತೆಗೆದಿದ್ದ ಭೂಪನಿಗೆ ಇದೀಗ ಇಂಥ ಗತಿ ಬಂದಿದೆ.

ಲವ್ವಿ ಡವ್ವಿ ನಡೆಸುವ ವೇಳೆ ಗೆಳತಿಯ ಅಶ್ಲೀಲ ಫೋಟೊಗಳನ್ನು ತೆಗೆದುಕೊಂಡಿದ್ದಲ್ಲದೇ ಅವುಗಳನ್ನು ಗೆಳತಿಯ ಸಂಬಂಧಿಗಳಿಗೆ ಕಳಿಸಿದ್ದ ಆರೋಪಿಯನ್ನು ಮಾಡಲಾಗಿದೆ.

ಚಿಕ್ಕಬಾಣಸವಾಡಿ ಕಿರಣ್ ಬಂಧಿತನಾದವನು. ಈತ ತನ್ನ ಗೆಳತಿಯ ತನ್ನೊಂದಿಗೆ ಕಳೆದಿದ್ದ ಖಾಸಗಿ ಕ್ಷಣಗಳ ಫೋಟೋಗಳನ್ನು ತೆಗೆದುಕೊಂಡಿದ್ದನು. ಇವರಿಬ್ಬರೂ ಮನಸ್ತಾಪದಿಂದ ದೂರ ಆಗಿದ್ದಾರೆ. ಆಗ ಗೆಳತಿಯ ಕಡೆಯವರಿಗೆ ಆಕೆಯ ಅಶ್ಲೀಲ ಫೋಟೋಗಳನ್ನು ಕಳಿಸಿದ್ದಾನೆ.

ಯುವತಿ ದೂರು ನೀಡುತ್ತಿದ್ದಂತೆಯೇ ಭೂಪ ಅಂದರ್ ಆಗಿದ್ದಾನೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ಅದು ಗೊತ್ತೇ ಇಲ್ಲ ಅಂತಂದ್ರು ಸಿದ್ದರಾಮಯ್ಯ’

ರಾಜ್ಯದಲ್ಲಿ ಫೋನ್ ಟ್ಯಾಪಿಂಗ್ ಚರ್ಚೆ ಬಿಸಿಬಿಸಿಯಾಗಿ ನಡೆಯುತ್ತಿದೆ. ಆದರೆ ಈ ಬಗ್ಗೆ ತಮಗೆ ಗೊತ್ತಿಲ್ಲ ಅಂತ ...

news

ಲಡಾಖ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಸಂಭ್ರಮ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಟಗಾರ ಅಲ್ಲದೇ ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ...

news

ಪ್ರಧಾನಿ ನರೇಂದ್ರ ಮೋದಿ ಘೋಷಣೆ : ಮೂರು ಸೈನ್ಯಗಳಿಗೆ ಒಬ್ಬನೇ ನಾಯಕ

ದೇಶದ ಭದ್ರತೆ ಹಿತದೃಷ್ಟಿಯಿಂದಾಗಿ ರಾಷ್ಟ್ರದ ಮೂರು ಸೈನ್ಯಗಳ ನಡುವೆ ಒಬ್ಬನೇ ಮುಖಂಡ ...

news

ಪೊಲೀಸ್ ಅಧಿಕಾರಿಯಾದ ನಟ ಅಜೇಯ್ ರಾವ್

ಸ್ಯಾಂಡಲ್ ವುಡ್ ನಟ ಕೃಷ್ಣ ಅಜೇಯ ರಾವ್ ಇನ್ಮುಂದೆ ಪೊಲೀಸ್ ಇನ್ಸಪೆಕ್ಟರ್. ಇದೇನಿದು ನಟನೆ ಬಿಟ್ಟು ಪೊಲೀಸ್ ...