Normal 0 false false false EN-US X-NONE X-NONE ಮೈಸೂರು : ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಜಿಲ್ಲೆಗೆ ವಿಶೇಷಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಜ್ಯುಬಿಲಿಯೆಂಟ್ ನ ಹಲವು ನೌಕರರಿಗೆ ಸೋಂಕು ತಗಲಿದೆ. ಆದಕಾರಣ ಜಿಲ್ಲೆಗೆ ಕೋವಿಡ್ ವಿಶೇಷಾಧಿಕಾರಿಯಾಗಿ ಡಾ.ಹರ್ಷಗುಪ್ತ ನೇಮಕ ಮಾಡಿದ್ದಾರೆ. ಜ್ಯುಬಿಲಿಯೆಂಟ್ ನೌಕರರಿಗೆ ಸೋಂಕು ತಗಲಿದ ಹಿನ್ನಲೆ ಈ ಬಗ್ಗೆ ತನಿಖೆ ನಡೆಸಲು ಸರ್ಕಾರ