ಶಾಲಾ ಸರ್ಕಾರಿ ಮಕ್ಕಳಿಗೆ ಈ ಬಾರಿ ಸೈಕಲ್ , ಶೂಸಾಕ್ಸ್ ವಿತರಣೆ ಮಾಡುವ ಯೋಜನೆಗೆ ಸರ್ಕಾರ ಎಳ್ಳು ನೀರು ಬಿಟ್ಟಿದೆ. ಈ ಬಾರಿಯ ಬಜೆಟ್ನಲ್ಲಿ ಅನುದಾನ ಮೀಸಲಿಡಲು ಈ ಯೋಜನೆಯನ್ನು ಕೈಬಿಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. 8 ನೇ ತರಗತಿಯ ಸೈಕಲ್, 1 ರಿಂದ 10 ನೇ ತರಗತಿಯವರೆಗೂ ಶೂ, ಸಾಕ್ಸ್ ವಿತರಣೆಗೆ ಬ್ರೇಕ್ ಹಾಕಲು ಚಿಂತನೆ ನಡೆಸಲಾಗಿದೆ. 2019-20 ನೇ ಸಾಲಿನಿಂದಲೇ ಸೈಕಲ್ ವಿತರಣೆಯನ್ನು ನಿಲ್ಲಿಸಲಾಯಿತು, ಕಳೆದ ಎರಡು